ಮುಲ್ಕಿ-ಪ್ರೈಮ್ ಸೌಹಾರ್ದ ಟ್ರೋಫಿ-2022-ಗ್ರಾಮೀಣ ಮಟ್ಟದ ಕ್ರಿಕೆಟ್ ಪಂದ್ಯಾಕೂಟ
ಪ್ರೈಮ್ ಕ್ರಿಕೆಟರ್ಸ್ ಕುಬೆವೂರು ಇವರ ಆಶ್ರಯದಲ್ಲಿ ತಂಡದ 25 ನೇ ವರ್ಷದ ಸವಿನೆನಪಿಗಾಗಿ ಮುಲ್ಕಿ ಗ್ರಾಮೀಣ ಮಟ್ಟದ ಪಂದ್ಯಾಕೂಟ “ಪ್ರೈಮ್ ಸೌಹಾರ್ದ ಟ್ರೋಫಿ-2022” ಆಯೋಜಿಸಲಾಗಿದೆ. ಫೆಬ್ರವರಿ 12 ಮತ್ತು 13 ರಂದು ಮುಲ್ಕಿ ಕಾರ್ನಾಡ್ ಗಾಂಧಿಮೈದಾನದಲ್ಲಿ ನಡೆಯಲಿರುವ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮುಲ್ಕಿ ನಗರ ಪಂಚಾಯತ್,ಕಿಲ್ಪಾಡಿ ಮತ್ತು ಅತಿಕಾರಿಬೆಟ್ಟು...
Read More
