ಮುಲ್ಕಿ ಪರಿಸರದ ಆಟಗಾರರಿಗಾಗಿ ಮುಲ್ಕಿ ಪ್ರೀಮಿಯರ್‌ ಲೀಗ್-2022

ಮುಲ್ಕಿ ಪರಿಸರದ ಆಟಗಾರರಿಗಾಗಿ ಮುಲ್ಕಿ ಪ್ರೀಮಿಯರ್‌ ಲೀಗ್-2022
ಮುಲ್ಕಿ ಫ್ರೆಂಡ್ಸ್ ಇವರ ಆಶ್ರಯದಲ್ಲಿ ಮುಲ್ಕಿ ಪರಿಸರದ ಆಟಗಾರರಿಗಾಗಿ ಜನವರಿ 23 ಮತ್ತು 26 ರಂದು ಕಾರ್ನಾಡ್ ಜ್ಯೂನಿಯರ್ ಕಾಲೇಜ್ ಮೈದಾನದಲ್ಲಿ ಮುಲ್ಕಿ ಪ್ರೀಮಿಯರ್‌ ಲೀಗ್-2022 ಆಯೋಜಿಸಲಾಗಿದೆ.
ಈ ಪಂದ್ಯಾವಳಿಯಲ್ಲಿ ಮುಲ್ಕಿ ಪರಿಸರದ  ಓರ್ವ ಆಟಗಾರ ಮತ್ತು 2 ಐಕಾನ್ ಆಟಗಾರರನ್ನೊಳಗೊಂಡ 10 ಫ್ರಾಂಚೈಸಿಗಳು ಭಾಗವಹಿಸಲಿದೆ.
ಭಾಗವಹಿಸುವ ತಂಡಗಳ ವಿವರ ಈ ಕೆಳಗಿನಂತಿದೆ.
1)ದರ್ಗಾ ಫ್ರೆಂಡ್ಸ್ ಕಾರ್ನಾಡ್
2)ನವಭಾರತ್ ಕೊಲ್ನಾಡ್
3)ಸೆವೆನ್ ಸ್ಟಾರ್ ಕಾರ್ನಾಡ್
4)ಎಸ್.ಎಸ್‌.ಫ್ರೆಂಡ್ಸ್ ಮುಲ್ಕಿ
5)ಡಿ.ವಿ‌.ಕೆ ಫ್ರೆಂಡ್ಸ್ ಮುಲ್ಕಿ
6)ಮಿತ್ರಾನ್ ಕಿಲ್ಪಾಡಿ
7)ಶ್ರೀರಾಮ್ ಅಂಗಾರಗುಡ್ಡೆ
8)ಸಿಟಿ ಕೊಲ್ನಾಡ್
9)ಸ್ಪೋರ್ಟಿಂಗ್ ಎ.ಎಸ್.ಎ ಕೊಲ್ನಾಡ್
10)ಆಕೃತಿ ಕೊಲ್ನಾಡ್
ಪ್ರ‌ಥಮ ಪ್ರಶಸ್ತಿ ವಿಜೇತ ತಂಡ
30 ಸಾವಿರ,ದ್ವಿತೀಯ ಪ್ರಶಸ್ತಿ 20 ಸಾವಿರ ನಗದು ಬಹುಮಾನ ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ ಹಾಗೂ ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೀಡಿದ ಆಟಗಾರರಿಗೆ ವಿಶೇಷ ಬಹುಮಾನ‌ ನೀಡಲಾಗುತ್ತಿದೆ.

Leave a Reply

Your email address will not be published. Required fields are marked *