ಮಾನವೀಯ ಮೌಲ್ಯಗಳಿಗೆ ಸಾಕ್ಷಿಯಾದ ಕುಂದಾಪುರ ಟ್ರೋಫಿ
ಮಾನವೀಯ ಮೌಲ್ಯಗಳಿಗೆ ಸಾಕ್ಷಿಯಾದ ಕುಂದಾಪುರ ಟ್ರೋಫಿ. ಸ್ಪೋರ್ಟ್ಸ್ ಕನ್ನಡ ವರದಿ ಕುಂದಾಪುರ-ಇಲ್ಲಿನ ಗಾಂಧಿ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿ ಕುಂದಾಪುರ ಟ್ರೋಫಿ ಜಾತಿ ಧರ್ಮ ಭೇದವಿಲ್ಲದೇ,ರಾಜಕೀಯದ ನೆರಳಿಲ್ಲದೆ,ಮಾನವೀಯ ಮೌಲ್ಯಗಳಿಗೆ ಸಾಕ್ಷಿಯಾಗಿ ಸಮಸ್ತ ಕ್ರೀಡಾಪ್ರೇಮಿಗಳ ಹೃದಯ ಗೆದ್ದು ಸುದ್ದಿಯಾಗಿದೆ. ಕುಂದಾಪುರದ ಉತ್ಸಾಹಿ ಯುವಕರಾದ ನ್ಯೂ...
Read More
