ತಲ್ಲೂರು-ಸಮುದಾಯ ಯುವಕ ಮಂಡಲ(ರಿ)ಆಶ್ರಯದಲ್ಲಿ T.P.L-5 Posted on December 17, 2021December 17, 2021 by ಕೋಟ ರಾಮಕೃಷ್ಣ ಆಚಾರ್ಯ ಸಮುದಾಯ ಯುವಕ ಮಂಡಲ(ರಿ) ಇವರ ಪ್ರಾಯೋಜಕತ್ವದಲ್ಲಿ ಗ್ರಾಮೀಣ ಮಟ್ಟದ ಪ್ರತಿಭೆಗಳ ಅನ್ವೇಷಣೆಯ ಸದುದ್ದೇಶದಿಂದ 5 ನೇ ವರ್ಷದ 60 ಗಜಗಳ ಕ್ರಿಕೆಟ್ ಪಂದ್ಯಾಕೂಟ TPL-5 ತಲ್ಲೂರು ಪ್ರೀಮಿಯರ್ ಲೀಗ್-2021 ಆಯೋಜಿಸಲಾಗಿದೆ. ಡಿಸೆಂಬರ್ 18 ಮತ್ತು 19 ರಂದು ತಲ್ಲೂರು ಶಾಲಾ ಮೈದಾನದಲ್ಲಿ ಈ ಪಂದ್ಯಾಟ ನಡೆಯಲಿದೆ. Share: WhatsApp Facebook X Copy Link Related Posts ಕ್ರೀಡೆಯಿಂದ ಸೌಹಾರ್ದಯುತ ಸಮಾಜ ನಿರ್ಮಾಣ-ಜನಾಬ್ ಅಬ್ದುಲ್ ಮದನಿ ಶಾಲಾ ಕಾಲೇಜು ವಿದ್ಯಾರ್ಥಿಗಳ ಕ್ರಿಕೆಟ್ ಮುಖಾಮುಖಿಗೆ ವೇದಿಕೆಯನ್ನು ಸಿದ್ಧಪಡಿಸುತ್ತಿರುವ ಟಿ.ಸಿ.ಎ ಉಡುಪಿ ಮಹಾದೇವಿ ಸ್ಪೋರ್ಟ್ಸ್ ಮತ್ತು ಟ್ರೋಫಿಸ್ ಮಳಿಗೆ ಉದ್ಘಾಟನೆ ಮತ್ತು ಕ್ರೀಡಾ ಸಾಧಕರಿಗೆ ಸನ್ಮಾನ