ಅದು ಬರೀ ವೇಗ ಅಲ್ಲ, ಶರವೇಗ.. ಉರಿವೇಗ. ಕ್ವಿಂಟನ್ ಡಿ’ಕಾಕ್ ಹೇಳಿದಂತೆ ಚಿನ್ನಸ್ವಾಮಿ ಮೈದಾನದಲ್ಲಿ ನಿನ್ನೆ ನುಗ್ಗಿ ಬರುತ್ತಿದ್ದದ್ದು ಕ್ರಿಕೆಟ್ ಚೆಂಡಿನ ಅವತಾರ ಎತ್ತಿದ್ದ ರಾಕೆಟ್’ಗಳು.
ಎರಡು ಮ್ಯಾಚ್, 48 ಎಸೆತ. ಈ ಪೈಕಿ ಕನಿಷ್ಠ 40 ಎಸೆತಗಳ ವೇಗ ಗಂಟೆಗೆ 150 ಕಿ.ಮೀ.ಗೂ ಹೆಚ್ಚು. ಒಬ್ಬ genuine fast bowler ಟಿ20 ಕ್ರಿಕೆಟ್’ನಲ್ಲಿ back to back ಪ್ಲೇಯರ್ ಆಫ್ ದಿ ಮ್ಯಾಚ್ ಆಗುವುದು ತುಂಬಾ ಖುಷಿ ಕೊಡುತ್ತದೆ. ಹೆಸರು ಮಯಾಂಕ್ ಯಾದವ್. ವಯಸ್ಸು...
Read More
