ತನ್ನತ್ತ ನುಗ್ಗಿ ಬಂದ ಕಲ್ಲುಗಳಿಂದಲೇ ಕೋಟೆ ಕಟ್ಟಿದ ಕನ್ನಡಿಗ..!
ತನ್ನತ್ತ ನುಗ್ಗಿ ಬಂದ ಕಲ್ಲುಗಳಿಂದಲೇ ಕೋಟೆ ಕಟ್ಟಿದ ಕನ್ನಡಿಗ..! ಅವಮಾನಿಸಿದವರಿಂದಲೇ ಶಹಬ್ಬಾಸ್ ಎನ್ನಿಸಿಕೊಳ್ಳುವುದರಲ್ಲಿ ಸಿಗುವ ತೃಪ್ತಿ ಬಹುಶಃ ಬೇರೆ ಎಲ್ಲೂ ಸಿಗಲಾರದು.. ಕರ್ನಾಟಕದ ಕ್ರಿಕೆಟ್ ಹೆಮ್ಮೆ ಕೆ.ಎಲ್ ರಾಹುಲ್ ಈಗ ಅದೇ ತೃಪ್ತಿಯನ್ನು ಅನುಭವಿಸುತ್ತಿದ್ದಾನೆ.. ಇವತ್ತು ರಾಜ್’ಕೋಟ್’ನಲ್ಲಿ ರಾಹುಲ್ ಆಡಿದ ಇನ್ನಿಂಗ್ಸ್, ಬಾರಿಸಿದ ಶತಕ ಅವನ ಅಸೀಮ ಕೌಶಲ್ಯಕ್ಕೆ...
Read More
