ಕರ್ನಾಟಕ ರಣಜಿ ಸಂಭಾವ್ಯರ ತಂಡದಲ್ಲೂ ಇಲ್ಲ ಮನೋಜ್ ಭಾಂಡಗೆ..!
2024-25ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಗೆ 36 ಮಂದಿ ಸದಸ್ಯರ ಕರ್ನಾಟಕದ ಸಂಭಾವ್ಯರ ತಂಡವನ್ನು ಪ್ರಕಟಿಸಲಾಗಿದೆ. ಅಚ್ಚರಿಯ ಸಂಗತಿ ಏನೆಂದರೆ ಭರವಸೆಯ ಆಲ್ರೌಂಡರ್ ಮನೋಜ್ ಭಾಂಡಗೆಗೆ ಈ 36 ಮಂದಿಯ ತಂಡದಲ್ಲೂ ಸ್ಥಾನ ನೀಡಲಾಗಿಲ್ಲ. ಬಲಗೈ ಮಧ್ಯಮ ವೇಗದ ಬೌಲರ್ ಹಾಗೂ ಎಡಗೈ ಸ್ಫೋಟಕ ದಾಂಡಿಗನಾಗಿರುವ ಮನೋಜ್ ಭಾಂಡಗೆಗೆ...
Read More
