ಕೆಎಲ್ ರಾಹುಲ್ ಅವರನ್ನು 14 ಕೋಟಿಗೆ ಖರೀದಿಸಿದ ಡೆಲ್ಲಿ ತಂಡ!
ಕೆಎಲ್ ರಾಹುಲ್ ಅವರನ್ನು 14 ಕೋಟಿಗೆ ಖರೀದಿಸಿದ ಡೆಲ್ಲಿ ತಂಡ! ಬಹು ನಿರೀಕ್ಷಿತ ಆಕ್ಷನ್ ಆಟಗಾರ ಕೆಎಲ್ ರಾಹುಲ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಆಯ್ಕೆ ಮಾಡಿದೆ. ಐಪಿಎಲ್ ಮೆಗಾ ಹರಾಜು ಜೋರಾಗಿ ನಡೆಯುತ್ತಿದ್ದು, ಎಲ್ಲರ ಕಣ್ಣು ಅಗ್ರ ಆಟಗಾರರ ಮೇಲೆ ನೆಟ್ಟಿದೆ. ಅದರಂತೆ ಶ್ರೇಯಸ್ ಅಯ್ಯರ್ ಅವರನ್ನು ಪಂಜಾಬ್...
Read More
