3ನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಗೆಲುವು! ಭಾರತದ ಸೋಲಿಗೆ ಪ್ರಮುಖ ಕಾರಣಗಳು!
ಜಡೇಜಾ ಜವಾಬ್ದಾರಿಯುತ ಪ್ರದರ್ಶನ ನೀಡಿದರೂ, ಸತತ ವಿಕೆಟ್‌ಗಳು ಪತನಗೊಂಡಿದ್ದರಿಂದ ಭಾರತ ಸೋತಿತು. ಲಾರ್ಡ್ಸ್‌ನಲ್ಲಿ ಕೊನೆಯ ದಿನದಂದು ಗುರಿಯನ್ನು ಬೆನ್ನಟ್ಟುವುದು ಬ್ಯಾಟ್ಸ್‌ಮನ್‌ಗಳಿಗೆ ಯಾವಾಗಲೂ ದುಃಸ್ವಪ್ನವಾಗಿದೆ. ಐದನೇ ದಿನದ ಆಟ ಆರಂಭವಾದಾಗ ಭಾರತಕ್ಕೆ 135 ರನ್‌ಗಳು ಬೇಕಾಗಿದ್ದವು ಮತ್ತು ಇಂಗ್ಲೆಂಡ್ಗೆ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಲು 6 ವಿಕೆಟ್‌ಗಳು ಬೇಕಾಗಿದ್ದವು....
Read More
