ತಂದೆಗೆ ಇಷ್ಟವಿಲ್ಲದ ಕ್ರಿಕೆಟ್.. ಕ್ರಿಕೆಟ್’ಗಾಗಿ ಪಡಬಾರದ ಕಷ್ಟ ಪಟ್ಟ ಮಗ.. ತಂದೆ-ಅಣ್ಣನ ಸಾವು.. ಬೆಂಕಿಯ ಬಲೆಗೆ ಬಿದ್ದವನು, ಭಾರತ ಪರ ಟೆಸ್ಟ್ ಕ್ರಿಕೆಟ್ ಆಡಿದ ಕಥೆ..!
ಬಿಹಾರದ ಸಾಸರಾಮ್ ಎಂಬ ಹಳ್ಳಿಯ ಹುಡುಗನಿಗೆ ವಿಪರೀತ ಕ್ರಿಕೆಟ್ ಹುಚ್ಚು. ‘ಕ್ರಿಕೆಟ್’ ಶಬ್ದ ಕಿವಿಗೆ ಬಿದ್ದರೆ ಸಾಕು, ಉರಿದು ಬೀಳುತ್ತಿದ್ದ ತಂದೆ..! ‘’ಕ್ರಿಕೆಟ್ ಆಡಿ ಯಾವ ಊರು ಉದ್ಧಾರ ಮಾಡಬೇಕು ನೀನು..? ನೆಟ್ಟಗೆ ಒಂದು ಕೆಲಸ ಹುಡುಕೊಂಡು ಜೀವನ ನೋಡಿಕೋ’’ ಎಂದು ಕಟ್ಟಪ್ಪಣೆ ಮಾಡಿದ ತಂದೆ, ಅವತ್ತು ಮಗನ...
Read More
