ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್(ರಿ)ಪಿತ್ರೋಡಿ ಅಧ್ಯಕ್ಷರಾಗಿ ಸಂದೀಪ್ ಕುಂದರ್ ಆಯ್ಕೆ
ಉದ್ಯಾವರ-ರಾಜ್ಯದ ಶಿಸ್ತುಬದ್ಧ ಸಂಸ್ಥೆಯೆಂದೇ ಪ್ರಸಿದ್ಧಿ ಗಳಿಸಿದ ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ನ 2024-26 ನೇ ಸಾಲಿನ ಅಧ್ಯಕ್ಷರಾಗಿ ಸಂದೀಪ್ ಕುಂದರ್ ಆಯ್ಕೆಯಾಗಿದ್ದಾರೆ. ಸಂದೀಪ್ ಕುಂದರ್ ಬಾಲ್ಯದ ದಿನದಿಂದಲೇ ಸಂಸ್ಥೆಯ ಸದಸ್ಯರಾಗಿದ್ದು,ವೆಂಕಟರಮಣ ಕ್ರಿಕೆಟರ್ಸ್ ಪಿತ್ರೋಡಿ ತಂಡದ ಪ್ರಮುಖ ಆಟಗಾರನಾಗಿ ಹಲವಾರು ಪಂದ್ಯಗಳಲ್ಲಿ ಗೆಲುವಿನ ರೂವಾರಿಯಾಗಿ ಮೂಡಿಬಂದಿದ್ದರು.ಸಂಸ್ಥೆಯ ಪ್ರತಿಯೊಂದು...
Read More
