ಎಪ್ಪತ್ತನಾಲ್ಕರಲ್ಲಿ ಈ ಮೂವರೆ ಎತ್ತಿದ್ದು ಅರವತ್ತ ಒಂದು..!!
ಹಾರ್ಡ್ ಕೋರ್ಟಿನಲ್ಲಿ ನಡೆದ ನಿನ್ನೆಯ ಮೆಲ್ಬೋರ್ನ್ ಮೇಲಾಟದಲ್ಲಿ ಮಡ್ವಡೇವ್ ವಿರುಧ್ಧ ರೋಚಕವಾಗಿ ರಫಾಲ್ ನಡಾಲ್ ಜಯಭೇರಿ ಬಾರಿಸುವ ಮೂಲಕ ಪುರುಷರ ಟೆನಿಸ್ ಇತಿಹಾಸದಲ್ಲಿ ಇಪ್ಪತ್ತೊಂದು ಗ್ರಾಂಡ್ ಸ್ಲಾಮ್ ಎತ್ತಿದ ವಿಶ್ವದಾಖಲೆ ಬರೆದುಬಿಟ್ಟರು. ಈ ಶತಮಾನದ ಸಮಕಾಲಿನರು ಸರ್ವಶ್ರೇಷ್ಠರು ಆದ ಫೆಡರರ್, ಜೊಕೊವಿಕ್, ನಡಾಲ್ ನಡುವಿನ ತ್ರಿಬಲ್ ತ್ರೆಟ್ ಸರಣಿಯಲ್ಲಿ...
Read More
