ಶುರುವಾಗ್ತಿದೆ ಮೂಲ್ಕಿಯಲ್ಲಿ ಜಿ.ಎಸ್.ಬಿ ಗಳ ಕ್ರಿಕೆಟ್ ಮಹಾ ಸಂಗ್ರಾಮ, VPL ಟೂರ್ನಿಗೆ ಕ್ಷಣಗಣನೆ
VPL ಆರಂಭಕ್ಕೆ ಕ್ಷಣಗಣನೆ; ಒಳಲಂಕೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ಜಿ ಎಸ್ ಬಿ ಗಳಿಗಾಗಿ ಮೂಲ್ಕಿಯಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಿ ನಡೆಯಲಿದ್ದು, ಇದೇ ಮೊದಲ ಬಾರಿಗೆ ನಡೆಯುತ್ತಿರುವ ಹರಾಜು ಆಧಾರಿತ ಸರಣಿಯು ಡಿಸೆಂಬರ್ 9ರಿಂದ 2 ದಿನಗಳ ಕಾಲ ನಡೆಯಲಿದೆ....
Read More
