ವೆಂಕಟರಮಣ ಟ್ರೋಫಿ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಹಬ್ಬದಲ್ಲಿ ಮಾರುತಿ ಜನಸೇವಾ ಸಂಘ(ರಿ)ಉಳ್ಳಾಲ ಇವರಿಗೆ ಗೌರವ ಸನ್ಮಾನ.
ಉಡುಪಿ-ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ,ರಾಜ್ಯದ ಶಿಸ್ತುಬದ್ಧ ಸಂಸ್ಥೆ ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ಸ್(ರಿ)ಇವರ ಆಶ್ರಯದಲ್ಲಿ,36ನೇ ವಾರ್ಷಿಕೋತ್ಸವದ ಅಂಗವಾಗಿ, ಫೆಬ್ರವರಿ 9,10 ಮತ್ತು 11 ರಂದು ಕಟಪಾಡಿ ಪಳ್ಳಿಗುಡ್ಡೆ ಮೈದಾನದಲ್ಲಿ ರಾಷ್ಟ್ರೀಯ ಮಟ್ಟದ ಹಗಲಿನ ಕ್ರಿಕೆಟ್ ಪಂದ್ಯಾಟ ವೆಂಕಟರಮಣ ಟ್ರೋಫಿ-2024 ಆಯೋಜಿಸಲಾಗಿದೆ. “ಶಿಸ್ತಿಗಾಗಿ ಕ್ರಿಕೆಟ್” ಶೀರ್ಷಿಕೆಯಡಿ ನಡೆಯುವ ಈ ಕ್ರಿಕೆಟ್ ಪಂದ್ಯಾಟದ...
Read More
