ಬೆಂಗಳೂರು-ಗಂಗೊಂಡನಹಳ್ಳಿ ರಘುನಾಥ್ ಮಾಲೀಕತ್ವದ ಆರ್.ಸಿ.ಜಿ ತಂಡಕ್ಕೆ ಮಾದನಾಯಕನಹಳ್ಳಿ ನಗರಸಭೆ ಚಾಂಪಿಯನ್ಸ್ ಲೀಗ್ ಪ್ರಶಸ್ತಿ
ಕೋಟ ರಾಮಕೃಷ್ಣ ಆಚಾರ್ಯ-ಸ್ಪೋರ್ಟ್ಸ್ ಕನ್ನಡ ವರದಿ ಮಾದನಾಯಕನಹಳ್ಳಿ ನಗರಸಭೆ ವ್ಯಾಪ್ತಿಯ ಆಟಗಾರರಿಗೆ ಹನುಮಂತೇಗೌಡ ಮುನೇಶ್ವರ ಪಾಳ್ಯ ಮೈದಾನದಲ್ಲಿ ಆಯೋಜಿಸಲಾಗಿದ್ದ ಮಾದನಾಯಕನಹಳ್ಳಿ ನಗರಸಭೆ ಚಾಂಪಿಯನ್ಸ್ ಲೀಗ್-2021 ಪ್ರಶಸ್ತಿಯನ್ನು ಗಂಗೊಂಡನಹಳ್ಳಿ ರಘುನಾಥ್ ಮಾಲೀಕತ್ವದ ಆರ್.ಸಿ.ಜಿ ತಂಡ ಜಯಿಸಿದೆ. 8 ಪ್ರತಿಷ್ಠಿತ ಫ್ರಾಂಚೈಸಿಗಳ ಲೀಗ್ ಹಂತದ ರೋಚಕ ಹಣಾಹಣಿಯ ಬಳಿಕ ಅಂತಿಮವಾಗಿ ಫೈನಲ್...
Read More
