ಟೆನ್ನಿಸ್ಬಾಲ್ ಕ್ರಿಕೆಟ್-ನಿಯಮಗಳ ಸುಧಾರಣೆಗೆ ಮಹತ್ವದ ಟಿಪ್ಸ್ ನೀಡಿದ ಅಂಪಾಯರ್ ಇಬ್ರಾಹಿಂ ಆತ್ರಾಡಿ
ಇತ್ತೀಚಿನ ದಿನಗಳಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ನಂತೆ ಟೆನ್ನಿಸ್ಬಾಲ್ ಕ್ರಿಕೆಟ್ ಕೂಡ ಶ್ರೀಮಂತವಾಗುತ್ತಿದ್ದು, ನೇರ ಪ್ರಸಾರ,ಅಂತರ್ಜಾಲ ಮಾಧ್ಯಮಗಳಿಂದ ಕ್ರೀಡಾ ಪ್ರೇಮಿಗಳನ್ನು ತಲುಪುವಲ್ಲಿ ಯಶಸ್ವಿ ಹೆಜ್ಜೆಯನ್ನಿಟ್ಟಿದೆ. ಕೆ.ಎಸ್.ಸಿ.ಎ ಅಂಗೀಕೃತ ಅಂಪಾಯರ್ ಹಾಗೂ ಬಿ.ಸಿ.ಸಿ.ಐ ಅಂಗೀಕೃತ ಕೋಚ್ ಉಡುಪಿಯ ಇಬ್ರಾಹಿಂ ಆತ್ರಾಡಿ ಟೆನ್ನಿಸ್ಬಾಲ್ ಕ್ರಿಕೆಟ್ ನಲ್ಲಿ ದಾಂಡಿಗ ತನ್ನ ಸ್ಥಾನ ಬದಲಾಯಿಸಿ ಹೊಡೆತಗಳಿಗೆ ಮನಮಾಡುವ...
Read More
