ಇತ್ತೀಚಿನ ದಿನಗಳಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ನಂತೆ ಟೆನ್ನಿಸ್ಬಾಲ್ ಕ್ರಿಕೆಟ್ ಕೂಡ ಶ್ರೀಮಂತವಾಗುತ್ತಿದ್ದು, ನೇರ ಪ್ರಸಾರ,ಅಂತರ್ಜಾಲ ಮಾಧ್ಯಮಗಳಿಂದ ಕ್ರೀಡಾ ಪ್ರೇಮಿಗಳನ್ನು ತಲುಪುವಲ್ಲಿ ಯಶಸ್ವಿ ಹೆಜ್ಜೆಯನ್ನಿಟ್ಟಿದೆ.
ಕೆ.ಎಸ್.ಸಿ.ಎ ಅಂಗೀಕೃತ ಅಂಪಾಯರ್ ಹಾಗೂ ಬಿ.ಸಿ.ಸಿ.ಐ ಅಂಗೀಕೃತ ಕೋಚ್ ಉಡುಪಿಯ ಇಬ್ರಾಹಿಂ ಆತ್ರಾಡಿ ಟೆನ್ನಿಸ್ಬಾಲ್ ಕ್ರಿಕೆಟ್ ನಲ್ಲಿ ದಾಂಡಿಗ ತನ್ನ ಸ್ಥಾನ ಬದಲಾಯಿಸಿ ಹೊಡೆತಗಳಿಗೆ ಮನಮಾಡುವ ಸಂದರ್ಭದಲ್ಲಿ
ಎಸೆತಗಾರ ಎದುರಿಸುವ ಸಮಸ್ಯೆಗಳು ಹಾಗೂ ಅಂತಹ ಸಂದರ್ಭದಲ್ಲಿ ಉಪಯೋಗಿಸಬೇಕಾದ ಸಮಯೋಚಿತ ಸಲಹೆಗಳನ್ನು ನೀಡಿರುವ Exlusive ವೀಡಿಯೋ ವೀಕ್ಷಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.