ಹಿಟ್ಲರನ ಅಹಂಕಾರ ಮುರಿದ ನೀಗ್ರೋ ಜೆಸ್ಸಿ ಓವೆನ್ಸ್ !
45 ನಿಮಿಷಗಳಲ್ಲಿ ಐದು ಅಥ್ಲೆಟಿಕ್ ವಿಶ್ವದಾಖಲೆ ಆತನು ಮಾಡಿ ಮುಗಿಸಿದ್ದ! ——————————————————- 1936 ಬರ್ಲಿನ್ ಒಲಿಂಪಿಕ್ಸ್ ಕೂಟ ಆರಂಭ ಆಗಿತ್ತು! ಹಿಟ್ಲರನ ಸರ್ವಾಧಿಕಾರದ ಶಿಖರ ಬಿಂದುವಿನ ಕಾಲ ಅದು! ಅಮೇರಿಕಾವನ್ನು ನಖಶಿಖಾಂತ ದ್ವೇಷ ಮಾಡುತ್ತಿದ್ದ ಹಿಟ್ಲರ್ ಆ ಕೂಟದಲ್ಲಿ ಅಮೆರಿಕಾಕ್ಕೆ ಒಂದೇ ಒಂದು ಪದಕವು ಕೂಡ ದೊರೆಯಬಾರದು ಎಂದು...
Read More
