ಸಾಗರ-ಕರಾವಳಿ ಟ್ರೋಫಿ-2021 ಕರಾವಳಿ ಪ್ರೀಮಿಯರ್ ಲೀಗ್
ಸಾಗರ ಪರಿಸರದ ಯುವ ಕ್ರಿಕೆಟಿಗರಾದ ಉದಯ್ ಮೊಗವೀರ,ಅಕ್ಷಯ್,ಮಹೇಶ್ ಆಚಾರ್ಯ,ರಾಘು ಮೊಗವೀರ ಇವರೆಲ್ಲರ ಸಾರಥ್ಯದಲ್ಲಿ ಗೋಪಾಲಗೌಡ ಕ್ರೀಡಾಂಗಣದಲ್ಲಿ ಜನವರಿ 29,30 ಮತ್ತು 31 ರಂದು ಕರಾವಳಿ ಪ್ರೀಮಿಯರ್ ಲೀಗ್-2021(ಕರಾವಳಿ ಟ್ರೋಫಿ)ಪಂದ್ಯಾವಳಿ ಆಯೋಜಿಸಲಾಗಿದೆ. ಸಾಗರದಲ್ಲೇ ಪ್ರಪ್ರಥಮ ಬಾರಿಗೆ ವಿಶಿಷ್ಟ ಮಾದರಿಯ ಕ್ರಿಕೆಟ್ ಪಂದ್ಯಾಕೂಟ ಆಯೋಜಿಸಲಾಗಿದ್ದು ವಿಶೇಷವಾಗಿ ಕರಾವಳಿ ಪರಿಸರದ ಆಟಗಾರರಿಗಷ್ಟೇ ಅವಕಾಶ...
Read More
