ಕ್ರಿಕೆಟ್ಕಾಪು ಫ್ರೆಂಡ್ಸ್ ಕಾಪು – ಎ.ಪಿ. ಟ್ರೋಫಿ 2025: ಕ್ರೀಡಾಸ್ಪೂರ್ತಿಯ ಸ್ಮರಣೀಯ...

ಕಾಪು ಫ್ರೆಂಡ್ಸ್ ಕಾಪು – ಎ.ಪಿ. ಟ್ರೋಫಿ 2025: ಕ್ರೀಡಾಸ್ಪೂರ್ತಿಯ ಸ್ಮರಣೀಯ ಕ್ಷಣಗಳು

-

- Advertisment -spot_img

ಕಾಪು ಫ್ರೆಂಡ್ಸ್ ಕಾಪು – ಎ.ಪಿ. ಟ್ರೋಫಿ 2025: ಕ್ರೀಡಾಸ್ಪೂರ್ತಿಯ ಸ್ಮರಣೀಯ ಕ್ಷಣಗಳು 

ಬೆಳಪು ಗ್ರಾಮ ಪಂಚಾಯತ್ ಮೈದಾನದಲ್ಲಿ ಭವ್ಯವಾಗಿ ನಡೆದ ಕಾಪು ಫ್ರೆಂಡ್ಸ್, ಕಾಪು ಆಯೋಜಿಸಿದ ಎ.ಪಿ. ಟ್ರೋಫಿ – 2025 ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ರಾಷ್ಟ್ರೀಯ ಮಟ್ಟದ ಹಾಗೂ ನಾನ್ ಸ್ಟೇಟ್ ತಂಡಗಳ ಮಧ್ಯೆ ರೋಚಕ ಪಂದ್ಯಾವಳಿ ನಡೆಯಿತು. ಎರಡು ವಿಭಾಗಗಳಲ್ಲಿ ನಡೆದ ಈ ಟೂರ್ನಮೆಂಟ್ ಕ್ರೀಡಾಭಿಮಾನಿಗಳಿಗೆ ಅಪಾರ ಉತ್ಸಾಹವನ್ನು ಉಂಟುಮಾಡಿತು.

ನ್ಯಾಷನಲ್ ಲೆವೆಲ್ ಹೋನಲುಬೆಳಕಿನ ಕ್ರಿಕೆಟ್ ವಿಭಾಗ

ಅಸಾಧಾರಣ ಪ್ರದರ್ಶನದ ಮೂಲಕ ಸಪ್ನಾ – ಪಾಂಚಜನ್ಯ ಕೋಟ ತಂಡವು 2 ಲಕ್ಷ ನಗದು ಬಹುಮಾನ ಸೇರಿದಂತೆ ಚಾಂಪಿಯನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಜೈ ಕರ್ನಾಟಕ ಬೆಂಗಳೂರು ತಂಡವು ಉತ್ತಮ ಹೋರಾಟದೊಂದಿಗೆ ರನ್ನರ್ಸ್-ಅಪ್ ಆಗಿ 1 ಲಕ್ಷ ನಗದು ಬಹುಮಾನ ಪಡೆದಿತು.

ವೈಯಕ್ತಿಕ ಪ್ರಶಸ್ತಿಗಳು:

ಮ್ಯಾನ್ ಆಫ್ ದ ಮ್ಯಾಚ್: ಭರತ್ ಗಿಳಿಯಾರು

ಬೆಸ್ಟ್ ಫೀಲ್ಡರ್: ಅಭಿ ಕೋಟ

ಬೆಸ್ಟ್ ಬೌಲರ್: ಯತೀಶ್ ಕೊಡಗು

ಬೆಸ್ಟ್ ಬ್ಯಾಟ್ಸ್‌ಮನ್: ಸಚಿನ್ ಕೋಟೇಶ್ವರ

‍♂️ ಮ್ಯಾನ್ ಆಫ್ ದ ಸೀರೀಸ್: ಸಚಿನ್ ಮಹಾದೇವ್ (ಸೈಕಲ್ ಪ್ರಶಸ್ತಿ)

⚡ ನಾನ್ ಸ್ಟೇಟ್ ಪೂಲ್ ವಿಭಾಗ

ಆಕರ್ಷಕ ಪೈಪೋಟಿಯಲ್ಲಿ ಅಂಕಿ ಫೈಟರ್ಸ್ ತಂಡವು ಪ್ರಶಸ್ತಿಯನ್ನು ಗೆದ್ದು 1 ಲಕ್ಷ ನಗದು ಬಹುಮಾನ ಪಡೆದುಕೊಂಡಿತು.

ರಾಯಲ್ ಸ್ಟ್ರೈಕರ್ಸ್ ತಂಡವು ಉತ್ತಮ ಆಟದೊಂದಿಗೆ ರನ್ನರ್ಸ್ ಆಗಿ 50 ಸಾವಿರ ನಗದು ಬಹುಮಾನ ಪಡೆದುಕೊಂಡಿತು.

ವೈಯಕ್ತಿಕ ಪ್ರಶಸ್ತಿಗಳು:

ಮ್ಯಾನ್ ಆಫ್ ದ ಮ್ಯಾಚ್: ಹನೀಫ್ (ಅಂಕಿ ಫೈಟರ್ಸ್)

ಬೆಸ್ಟ್ ಫೀಲ್ಡರ್: ಪ್ರತಾಪ್ (ರಾಯಲ್ ಸ್ಟ್ರೈಕರ್ಸ್)

ಬೆಸ್ಟ್ ಬೌಲರ್: ಹನೀಫ್ (ಅಂಕಿ ಫೈಟರ್ಸ್)

ಬೆಸ್ಟ್ ಬ್ಯಾಟ್ಸ್‌ಮನ್: ಪ್ರದೀಪ ಶೆಟ್ಟಿ ಕಡಿಯಾಳಿ (ರಾಯಲ್ ಸ್ಟ್ರೈಕರ್ಸ್)

ಶಿಸ್ತುಬದ್ಧ ತಂಡ: ಶಾರ್ಕ್ ಫೈಟರ್ಸ್, ಕುಂಭಾಶಿ (₹5000 ನಗದು ಬಹುಮಾನ)

‍♂️ ಮ್ಯಾನ್ ಆಫ್ ದ ಸೀರೀಸ್: ಯತೀಶ್ ಚೇಳಾರು (ಸೈಕಲ್ ಪ್ರಶಸ್ತಿ)

ಈ ಕ್ರಿಕೆಟ್ ಟೂರ್ನಮೆಂಟ್‌ ಕಾಪು ಹಾಗೂ ಸುತ್ತಮುತ್ತಲಿನ ಕ್ರಿಕೆಟ್ ಅಭಿಮಾನಿಗಳಿಗೆ ನಿಜವಾದ ಹಬ್ಬದ ವಾತಾವರಣವನ್ನು ಸೃಷ್ಟಿಸಿತು.

 

 

LEAVE A REPLY

Please enter your comment!
Please enter your name here

ten + one =

Latest news

Chicken Road Game – Mabilis‑Pacing na Multiplier Action para sa Mahilig sa Quick‑Play

1. Ang Bite‑Sized Thrill ng Chicken RoadAng chicken road game ay sumasalamin sa rush ng isang tanging, mapagpasiyang hakbang...

BDM Bet : Une expérience casino express pour les joueurs pressés

La vitesse est reine dans le monde du casinoLe joueur moderne ne cherche pas un marathon ; il veut...

Minimum Deposit Casino: Fast‑Track Slots, Roulette & Quick Wins

Welcome to the Minimum Deposit Casino – Quick Play AdventureWhen you log into the Minimum Deposit casino, the first...

Spinsy Casino – Quick Spins & Fast Wins

Hai mai desiderato un'esperienza di casinò che ti dia un'esplosione di emozioni in pochi minuti? Spinsy Casino offre proprio...
- Advertisement -spot_imgspot_img

Legiano Casino: Ekspresowe emocje z Quick Spin dla graczy mobilnych

Legiano Casino wypracowało niszę dla graczy, którzy pragną adrenaliny w krótkim czasie gry. Niezależnie od tego, czy masz przerwę...

ಉರ್ವಾ ಮೈದಾನದಲ್ಲಿ ಡಿಸೆಂಬರ್ 5 ಮತ್ತು 6 ರಂದು ಪ್ಯಾಂಥರ್ಸ್ ಸೂಪರ್ ಲೀಗ್ 2026

ಉರ್ವಾ ಮೈದಾನದಲ್ಲಿ ಡಿಸೆಂಬರ್ 5 ಮತ್ತು 6 ರಂದು ಪ್ಯಾಂಥರ್ಸ್ ಸೂಪರ್ ಲೀಗ್ 2026 ಮಂಗಳೂರು: ಜಿಎಸ್‌ಬಿ ಸಮುದಾಯದ ಕ್ರಿಕೆಟ್ ಪ್ರತಿಭೆಗಳಿಗೆ ವೇದಿಕೆಯಾಗಿರುವ ಪ್ರತಿಷ್ಠಿತ **ಪ್ಯಾಂಥರ್ಸ್ ಸೂಪರ್...

Must read

- Advertisement -spot_imgspot_img

You might also likeRELATED
Recommended to you