Home ಕ್ರಿಕೆಟ್ ಡಿಸೆಂಬರ್ 7, 8 ರಂದು ಯಲಹಂಕ ರಾಕರ್ಸ್ ಟ್ರೋಫಿ-2019‌

ಡಿಸೆಂಬರ್ 7, 8 ರಂದು ಯಲಹಂಕ ರಾಕರ್ಸ್ ಟ್ರೋಫಿ-2019‌

ಡಿಸೆಂಬರ್ 7, 8 ರಂದು ಯಲಹಂಕ ರಾಕರ್ಸ್ ಟ್ರೋಫಿ-2019‌

ಡಿಸೆಂಬರ್ 7 ಮತ್ತು 8 ರಂದು ಬೆಂಗಳೂರಿನ ಬಲಿಷ್ಠ ತಂಡ ರಾಕರ್ಸ್ ಯಲಹಂಕ 2 ನೇ ಬಾರಿಗೆ ರಾಜ್ಯ ಮಟ್ಟದ ಪಂದ್ಯಾವಳಿ ಯಲಹಂಕ‌ ರಾಕರ್ಸ್ ಟ್ರೋಫಿ 2 ದಿನಗಳ ಕಾಲ ಹಗಲಿನಲ್ಲಿ ಯಲಹಂಕದ ಹೊಯ್ಸಳ ಹಾಗೂ ರಾಮಗೊಂಡನಹಳ್ಳಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದಾರೆ.

ರಾಜ್ಯದ ಪ್ರತಿಷ್ಟಿತ 16 ತಂಡಗಳು ಸೆಣಸಾಡಲಿದ್ದು, ಪಂದ್ಯಾಕೂಟದ ವಿಜೇತ ತಂಡ 1 ಲಕ್ಷ ನಗದು,ರನ್ನರ್ಸ್ ತಂಡ 50 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ. ಇನ್ನಿತರ ವೈಯಕ್ತಿಕ ಆಕರ್ಷಕ ಪ್ರಶಸ್ತಿಗಳು ಆಟಗಾರರನ್ನು ಹುರಿದುಂಬಿಸಲಿದೆ.

ನೇರ ಪ್ರಸಾರವನ್ನು M.Sports ಬಿತ್ತರಿಸಿದರೆ, ವೀಕ್ಷಕ ವಿವರಣೆ ವಿಭಾಗದ ನೇತೃತ್ವವನ್ನು ರಾಜ್ಯದ ಪ್ರಸಿದ್ಧ ಕಾಮೆಂಟೇಟರ್ ಪ್ರಶಾಂತ್ ಅಂಬಲಪಾಡಿ ವಹಿಸಲಿದ್ದಾರೆಂದು ಸ್ಪೋರ್ಟ್ಸ್ ಕನ್ನಡಕ್ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರ್.ಕೆ.ಆಚಾರ್ಯ ಕೋಟ

Previous article A Mithun hat-tricks n all three Domestic formats
Next article ಮಲ್ಪೆ ರಿಯಲ್ ಫೈಟರ್ಸ್ ತಂಡಕ್ಕೆ ಶಾಮನೂರು ಡೈಮಂಡ್ ಕಪ್
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

eighteen − 3 =

ಡಿಸೆಂಬರ್ 7, 8 ರಂದು ಯಲಹಂಕ ರಾಕರ್ಸ್ ಟ್ರೋಫಿ-2019‌

ಡಿಸೆಂಬರ್ 7 ಮತ್ತು 8 ರಂದು ಬೆಂಗಳೂರಿನ ಬಲಿಷ್ಠ ತಂಡ ರಾಕರ್ಸ್ ಯಲಹಂಕ 2 ನೇ ಬಾರಿಗೆ ರಾಜ್ಯ ಮಟ್ಟದ ಪಂದ್ಯಾವಳಿ ಯಲಹಂಕ‌ ರಾಕರ್ಸ್ ಟ್ರೋಫಿ 2 ದಿನಗಳ ಕಾಲ ಹಗಲಿನಲ್ಲಿ ಯಲಹಂಕದ ಹೊಯ್ಸಳ ಹಾಗೂ ರಾಮಗೊಂಡನಹಳ್ಳಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದಾರೆ.ರಾಜ್ಯದ ಪ್ರತಿಷ್ಟಿತ 16 ತಂಡಗಳು ಸೆಣಸಾಡಲಿದ್ದು, ಪಂದ್ಯಾಕೂಟದ ವಿಜೇತ ತಂಡ 1 ಲಕ್ಷ ನಗದು,ರನ್ನರ್ಸ್ ತಂಡ 50 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ. ಇನ್ನಿತರ ವೈಯಕ್ತಿಕ ಆಕರ್ಷಕ ಪ್ರಶಸ್ತಿಗಳು ಆಟಗಾರರನ್ನು ಹುರಿದುಂಬಿಸಲಿದೆ.ನೇರ ಪ್ರಸಾರವನ್ನು M.Sports ಬಿತ್ತರಿಸಿದರೆ, ವೀಕ್ಷಕ ವಿವರಣೆ ವಿಭಾಗದ ನೇತೃತ್ವವನ್ನು ರಾಜ್ಯದ ಪ್ರಸಿದ್ಧ ಕಾಮೆಂಟೇಟರ್ ಪ್ರಶಾಂತ್ ಅಂಬಲಪಾಡಿ ವಹಿಸಲಿದ್ದಾರೆಂದು ಸ್ಪೋರ್ಟ್ಸ್ ಕನ್ನಡಕ್ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಆರ್.ಕೆ.ಆಚಾರ್ಯ ಕೋಟ

Send this to a friend