ಡಿಸೆಂಬರ್ 7, 8 ರಂದು ಯಲಹಂಕ ರಾಕರ್ಸ್ ಟ್ರೋಫಿ-2019
ಡಿಸೆಂಬರ್ 7 ಮತ್ತು 8 ರಂದು ಬೆಂಗಳೂರಿನ ಬಲಿಷ್ಠ ತಂಡ ರಾಕರ್ಸ್ ಯಲಹಂಕ 2 ನೇ ಬಾರಿಗೆ ರಾಜ್ಯ ಮಟ್ಟದ ಪಂದ್ಯಾವಳಿ ಯಲಹಂಕ ರಾಕರ್ಸ್ ಟ್ರೋಫಿ 2 ದಿನಗಳ ಕಾಲ ಹಗಲಿನಲ್ಲಿ ಯಲಹಂಕದ ಹೊಯ್ಸಳ ಹಾಗೂ ರಾಮಗೊಂಡನಹಳ್ಳಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದಾರೆ. ರಾಜ್ಯದ ಪ್ರತಿಷ್ಟಿತ 16 ತಂಡಗಳು ಸೆಣಸಾಡಲಿದ್ದು, ಪಂದ್ಯಾಕೂಟದ...
Read More
