“ನೆಕ್ಸ್ಟ್ ಲೆವಲ್”ಗೆ ಸಜ್ಜಾಗುತ್ತಿರುವ ಯುನೈಟೆಡ್ ಕಾಪು ಟ್ರೋಫಿ
“ನೆಕ್ಸ್ಟ್ ಲೆವಲ್”ಗೆ ಸಜ್ಜಾಗುತ್ತಿರುವ ಯುನೈಟೆಡ್ ಕಾಪು ಟ್ರೋಫಿ ದುಬೈ: ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದಿರುವ ಯುನೈಟೆಡ್ ಕಾಪು ಟ್ರೋಫಿ (United Kaup Trophy) ಮರು ಆಗಮನಕ್ಕೆ ಸಜ್ಜಾಗಿದೆ. ಜನಪ್ರಿಯ ಟಿ–5 ಲೀಗ್ನ ಏಳನೇ ಆವೃತ್ತಿ (Season 7) ಶೀಘ್ರದಲ್ಲೇ ಆರಂಭವಾಗಲಿದ್ದು, 2025–26ರಲ್ಲಿ ಅಭಿಮಾನಿಗಳಿಗೆ ಮತ್ತೊಮ್ಮೆ ಕ್ರಿಕೆಟ್ ಹಬ್ಬದ...
Read More
