ಐತಿಹಾಸಿಕ ಜಯ – ಏಷ್ಯಾಕಪ್ 2025ರಲ್ಲಿ ಭಾರತದ ಪ್ರಾಬಲ್ಯ
ಐತಿಹಾಸಿಕ ಜಯ – ಏಷ್ಯಾಕಪ್ 2025ರಲ್ಲಿ ಭಾರತದ ಪ್ರಾಬಲ್ಯ ದುಬೈ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಪಾಕಿಸ್ತಾನವನ್ನು 5 ವಿಕೆಟ್ಗಳಿಂದ ಸೋಲಿಸಿ ಭಾರತ ಒಂಬತ್ತನೇ ಬಾರಿಗೆ ಏಷ್ಯಾಕಪ್ ಕಿರೀಟವನ್ನು ತನ್ನದಾಗಿಸಿಕೊಂಡಿತು. 40 ವರ್ಷಗಳ ಏಷ್ಯಾಕಪ್ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ಫೈನಲ್‌ನಲ್ಲಿ ಮುಖಾಮುಖಿಯಾಗಿರುವುದು ಇದೇ ಮೊದಲು ಎಂಬ ಕಾರಣಕ್ಕೆ...
Read More
