ರೋಹಿತ್ ಶರ್ಮಾ ಅಗತ್ಯವಿಲ್ಲ.. ರಬ್ಬರ್ ಸ್ಟ್ಯಾಂಪ್ ಕ್ಯಾಪ್ಟನ್ ಸಾಕು.. ಗಂಭೀರ್ ನಿರ್ಧಾರಕ್ಕೆ ಹಿನ್ನೆಲೆ ಏನು?
ರೋಹಿತ್ ಶರ್ಮಾ ಅಗತ್ಯವಿಲ್ಲ.. ರಬ್ಬರ್ ಸ್ಟ್ಯಾಂಪ್ ಕ್ಯಾಪ್ಟನ್ ಸಾಕು.. ಗಂಭೀರ್ ನಿರ್ಧಾರಕ್ಕೆ ಹಿನ್ನೆಲೆ ಏನು? ಗಂಭೀರ್ ಭಾರತ ತಂಡಕ್ಕೆ ರೋಹಿತ್ ಶರ್ಮಾ ಅವರಂತಹ ಅನುಭವಿ ನಾಯಕನ ಬದಲು ರಬ್ಬರ್ ಸ್ಟ್ಯಾಂಪ್ ನಾಯಕನನ್ನು ನೇಮಿಸಬೇಕೆಂದು ಬಯಸಿದ್ದರು ಎಂದು ವರದಿಯಾಗಿದೆ. ಅದಕ್ಕಾಗಿ ಶುಭಮನ್ ಗಿಲ್ ಅವರಿಗೆ ಹೆಚ್ಚಿನ ಜವಾಬ್ದಾರಿಗಳನ್ನು ನೀಡಲಾಗುತ್ತಿದೆ...
Read More
