ಈ ವರ್ಷದ ಫ್ರೆಂಚ್ ಓಪನ್ ಪಂದ್ಯಾವಳಿ ಆರಂಭವಾಗುವ ಮುನ್ನ, ನಡಾಲ್‌ನ ಓಟವನ್ನು ಜೋಕೊವಿಚ್ ನಿಲ್ಲಿಸಲಿದ್ದಾನೆ ಎನ್ನುವುದು ಟೆನ್ನಿಸ್ ಪಂಡಿತರ ಲೆಕ್ಕಾಚಾರವಾಗಿತ್ತು.
ವರ್ಷದುದ್ದಕ್ಕೂ ಅದ್ಭುತ ಫಾರ್ಮ್‌ನಲ್ಲಿದ್ದ ಜೋಕೊವಿಚ್ ಮತ್ತು ರೋಮ್ ಪಂದ್ಯಾವಳಿಯಲ್ಲಿ ಆರಂಭಿಕ ಪಂದ್ಯಗಳಲ್ಲಿಯೇ ಹೊರಬಿದ್ದಿದ್ದ...
ಹಾಗೆಂದವಳು ಸ್ಟೆಫಿ ಗ್ರಾಫ್.ಜರ್ಮನಿಯ ಟೆನ್ನಿಸ್ ಸುಂದರಿ.ಗೆದ್ದ ಟೂರ್ನಿಗಳಲ್ಲಿ ಕೊಂಚ ಹೆಚ್ಚು ಕಡಿಮೆ ಇರಬಹುದಾದರೂ ನಿಸ್ಸಂಶಯವಾಗಿ ಮಹಿಳಾ ಟೆನ್ನಿಸ್ ಲೋಕ ಕಂಡ ಸಾರ್ವಕಾಲಿಕ ಶ್ರೇಷ್ಠ ಟೆನ್ನಿಸ್ ಕ್ರೀಡಾಳು.
ಬದುಕಿನ ತುಂಬ ಚಿಕ್ಕವಯಸ್ಸಲ್ಲಿ ಟೆನ್ನಿಸ್ ತರಬೇತಿ ಆರಂಭಿಸಿದವಳು...
"ಮೊನಿಕಾ ಸೆಲೆಸ್ ನಂತರ ನಾನು ಕಂಡ ಅತ್ಯಧ್ಬುತ ಟೆನ್ನಿಸ್ ಪ್ರತಿಭೆಯಿದು"
ಎಂದುದ್ಗರಿಸಿದ್ದರು ಯುಗೊಸ್ಲೋವಾಕಿಯಾದ ಟೆನ್ನಿಸ್ ತರಬೇತಿಯ ದಂತಕತೆ ಯೆಲೆನಾ ಗೆನ್ಸಿಕ್ .ಮೊನಿಕಾ ಸೆಲೆಸ್,ಗೊರಾನ್ ಇವಾನೆಸವಿಚ್ ,ಇವಾ ಮಜೋಲಿಯಂಥಹ ಘಟಾನುಘಟಿಗಳನ್ನು ಅಣಿಗೊಳಿಸಿದ್ದ ಯೆಲೆನಾ ತನ್ನೆದುರಿಗೆ ಆಟವಾಡುತ್ತಿದ್ದ...
ಈ ವರ್ಷದ ಫ್ರೆಂಚ್ ಓಪನ್ ಎಂದಿನಂತೆ ರಾಫೆಲ್ ನಡಾಲ್ ಗೆದ್ದಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ.ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಅಗ್ರಶ್ರೇಯಾಂಕಿತ ಜೊಕೊವಿಚ್‌ರನ್ನು 6 -0,6-2,7-5ಯ ನೇರ ಸೆಟ್‌ಗಳಲ್ಲಿ ಸೋಲಿಸುವ ಮೂಲಕ ಜೊಕೊವಿಚ್‌ನ ಹದಿನೆಂಟನೇಯ ಗ್ರಾಂಡ್‌ಸ್ಲಾಮ್...
ಪ್ರತಿ ವರ್ಷ ಎರಡನೇಯ ಗ್ರಾಂಡ್‌ಸ್ಲಾಮ್ ಆಗಿ ಮುಗಿಯುತ್ತಿದ್ದ ಫ್ರೆಂಚ್ ಓಪನ್ ಟೂರ್ನಿ ಈ ವರ್ಷ ,ವರ್ಷದ ಕೊನೆಯ ಪಂದ್ಯಾವಳಿಯಾಗಿ ಮುಗಿಯಲು ಕಾರಣ ಕರೊನಾ ಕಾಯಿಲೆ.ಕರೊನಾ ಬದುಕಿನ ಹಲವು ಸಂಗತಿಗಳನ್ನು ಬದಲಿಸಿತಾದರೂ ಫ್ರೆಂಚ್ ಓಪನ್...