Home ಕ್ರಿಕೆಟ್ ಗಂಗೊಳ್ಳಿ ಪ್ರೀಮಿಯರ್ ಲೀಗ್ 2026: ವಿಧ್ವರ್ ಬಾಯ್ಸ್ ಚಾಂಪಿಯನ್

ಗಂಗೊಳ್ಳಿ ಪ್ರೀಮಿಯರ್ ಲೀಗ್ 2026: ವಿಧ್ವರ್ ಬಾಯ್ಸ್ ಚಾಂಪಿಯನ್

ಗಂಗೊಳ್ಳಿ ಪ್ರೀಮಿಯರ್ ಲೀಗ್ 2026: ವಿಧ್ವರ್ ಬಾಯ್ಸ್ ಚಾಂಪಿಯನ್

ಗಂಗೊಳ್ಳಿ ಪ್ರೀಮಿಯರ್ ಲೀಗ್ 2026: ವಿಧ್ವರ್ ಬಾಯ್ಸ್ ಚಾಂಪಿಯನ್

ಶಾರ್ಜಾ: ಶಾರ್ಜಾ ಬಿಜಾಯಿಸ್ ಕ್ರಿಕೆಟ್ ಕ್ಲಬ್ ವತಿಯಿಂದ ಆಯೋಜಿಸಲಾದ ಗಂಗೊಳ್ಳಿ ಪ್ರೀಮಿಯರ್ ಲೀಗ್ 2026 ಕ್ರಿಕೆಟ್ ಟೂರ್ನಮೆಂಟ್ ಯಶಸ್ವಿಯಾಗಿ ನೆರವೇರಿತು. ಮಧ್ಯಪ್ರಾಚ್ಯದ ಕ್ರೀಡಾಭಿಮಾನಿಗಳ ಸಮ್ಮುಖದಲ್ಲಿ ನಡೆದ ಈ ಟೂರ್ನಿಯಲ್ಲಿ ರೋಚಕ ಪಂದ್ಯಗಳು ಕ್ರೀಡಾಪ್ರಿಯರನ್ನು ರಂಜಿಸಿತು.

ಟೂರ್ನಿಯ ಅಂತಿಮ ಪಂದ್ಯದಲ್ಲಿ ವಿಧ್ವರ್ ಬಾಯ್ಸ್ ಹಾಗೂ ಟೀಮ್ ಶೈನ್ ಮಂಗಳೂರು ತಂಡಗಳು ಮುಖಾಮುಖಿಯಾದವು.

ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಶೈನ್ ಮಂಗಳೂರು ತಂಡವು 4 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 41 ರನ್‌ಗಳಿಗೆ ಸೀಮಿತವಾಯಿತು. ಗುರಿ ಚೇಸ್ ಮಾಡಲು ಕಣಕ್ಕಿಳಿದ ವಿಧ್ವರ್ ಬಾಯ್ಸ್ ತಂಡವು ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ ಕೇವಲ 3.2 ಓವರ್‌ಗಳಲ್ಲಿ ಗುರಿ ತಲುಪಿ ಭರ್ಜರಿ ಜಯ ಸಾಧಿಸಿತು.

(ಚಾಂಪಿಯನ್‌ ವಿದ್ವಾರ್ ಬಾಯ್ಸ್‌ )

ಈ ಮೂಲಕ ವಿಧ್ವರ್ ಬಾಯ್ಸ್ ತಂಡವು ಗಂಗೊಳ್ಳಿ ಪ್ರೀಮಿಯರ್ ಲೀಗ್ 2026ರ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು. ತಂಡದ ಆಟಗಾರರ ಸಮಗ್ರ ಪ್ರದರ್ಶನ ಮತ್ತು ಶಿಸ್ತುಬದ್ಧ ಆಟವೇ ಈ ಗೆಲುವಿಗೆ ಕಾರಣವಾಯಿತು.

(ರನ್ನರ್ ಅಪ್ ಟೀಮ್ ಶೈನ್ ಮಂಗಳೂರು)

ಟೂರ್ನಿಯು ಮಧ್ಯಪ್ರಾಚ್ಯದಲ್ಲಿರುವ ಕನ್ನಡಿಗರ ಏಕತೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು ಎಂದು ಆಯೋಜಕರು ತಿಳಿಸಿದ್ದಾರೆ.

ಸ್ಪೋರ್ಟ್ಸ್ ಕನ್ನಡ ಮಧ್ಯಪ್ರಾಚ್ಯ ಪ್ರತಿನಿಧಿ ವಿಠಲ್ ರಿಶನ್ ನಾಯಕ್ ಹಾಜರಿದ್ದು, ಟೂರ್ನಿಯ ಕುರಿತು ವಿವರಗಳನ್ನು ಸ್ಪೋರ್ಟ್ಸ್ ಕನ್ನಡ ಮೀಡಿಯಾ ಗೆ ಹಂಚಿಕೊಂಡರು.

LEAVE A REPLY

Please enter your comment!
Please enter your name here

two × 2 =

ಗಂಗೊಳ್ಳಿ ಪ್ರೀಮಿಯರ್ ಲೀಗ್ 2026: ವಿಧ್ವರ್ ಬಾಯ್ಸ್ ಚಾಂಪಿಯನ್

ಗಂಗೊಳ್ಳಿ ಪ್ರೀಮಿಯರ್ ಲೀಗ್ 2026: ವಿಧ್ವರ್ ಬಾಯ್ಸ್ ಚಾಂಪಿಯನ್ ಶಾರ್ಜಾ: ಶಾರ್ಜಾ ಬಿಜಾಯಿಸ್ ಕ್ರಿಕೆಟ್ ಕ್ಲಬ್ ವತಿಯಿಂದ ಆಯೋಜಿಸಲಾದ ಗಂಗೊಳ್ಳಿ ಪ್ರೀಮಿಯರ್ ಲೀಗ್ 2026 ಕ್ರಿಕೆಟ್ ಟೂರ್ನಮೆಂಟ್ ಯಶಸ್ವಿಯಾಗಿ ನೆರವೇರಿತು. ಮಧ್ಯಪ್ರಾಚ್ಯದ ಕ್ರೀಡಾಭಿಮಾನಿಗಳ ಸಮ್ಮುಖದಲ್ಲಿ ನಡೆದ ಈ ಟೂರ್ನಿಯಲ್ಲಿ ರೋಚಕ ಪಂದ್ಯಗಳು ಕ್ರೀಡಾಪ್ರಿಯರನ್ನು ರಂಜಿಸಿತು. ಟೂರ್ನಿಯ ಅಂತಿಮ ಪಂದ್ಯದಲ್ಲಿ ವಿಧ್ವರ್ ಬಾಯ್ಸ್ ಹಾಗೂ ಟೀಮ್ ಶೈನ್ ಮಂಗಳೂರು ತಂಡಗಳು ಮುಖಾಮುಖಿಯಾದವು. ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಶೈನ್ ಮಂಗಳೂರು ತಂಡವು 4 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 41 ರನ್‌ಗಳಿಗೆ ಸೀಮಿತವಾಯಿತು. ಗುರಿ ಚೇಸ್ ಮಾಡಲು ಕಣಕ್ಕಿಳಿದ ವಿಧ್ವರ್ ಬಾಯ್ಸ್ ತಂಡವು ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ ಕೇವಲ 3.2 ಓವರ್‌ಗಳಲ್ಲಿ ಗುರಿ ತಲುಪಿ ಭರ್ಜರಿ ಜಯ ಸಾಧಿಸಿತು. (ಚಾಂಪಿಯನ್‌ ವಿದ್ವಾರ್ ಬಾಯ್ಸ್‌ ) ಈ ಮೂಲಕ ವಿಧ್ವರ್ ಬಾಯ್ಸ್ ತಂಡವು ಗಂಗೊಳ್ಳಿ ಪ್ರೀಮಿಯರ್ ಲೀಗ್ 2026ರ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು. ತಂಡದ ಆಟಗಾರರ ಸಮಗ್ರ ಪ್ರದರ್ಶನ ಮತ್ತು ಶಿಸ್ತುಬದ್ಧ ಆಟವೇ

Send this to a friend