ಗಂಗೊಳ್ಳಿ ಪ್ರೀಮಿಯರ್ ಲೀಗ್ 2026: ವಿಧ್ವರ್ ಬಾಯ್ಸ್ ಚಾಂಪಿಯನ್
ಗಂಗೊಳ್ಳಿ ಪ್ರೀಮಿಯರ್ ಲೀಗ್ 2026: ವಿಧ್ವರ್ ಬಾಯ್ಸ್ ಚಾಂಪಿಯನ್ ಶಾರ್ಜಾ: ಶಾರ್ಜಾ ಬಿಜಾಯಿಸ್ ಕ್ರಿಕೆಟ್ ಕ್ಲಬ್ ವತಿಯಿಂದ ಆಯೋಜಿಸಲಾದ ಗಂಗೊಳ್ಳಿ ಪ್ರೀಮಿಯರ್ ಲೀಗ್ 2026 ಕ್ರಿಕೆಟ್ ಟೂರ್ನಮೆಂಟ್ ಯಶಸ್ವಿಯಾಗಿ ನೆರವೇರಿತು. ಮಧ್ಯಪ್ರಾಚ್ಯದ ಕ್ರೀಡಾಭಿಮಾನಿಗಳ ಸಮ್ಮುಖದಲ್ಲಿ ನಡೆದ ಈ ಟೂರ್ನಿಯಲ್ಲಿ ರೋಚಕ ಪಂದ್ಯಗಳು ಕ್ರೀಡಾಪ್ರಿಯರನ್ನು ರಂಜಿಸಿತು. ಟೂರ್ನಿಯ ಅಂತಿಮ ಪಂದ್ಯದಲ್ಲಿ...
Read More
