2025ರ ವೈದಿಕ್ ಪ್ರೀಮಿಯರ್ ಲೀಗ್ ಟೂರ್ನಿಯ ದಿನಾಂಕ ಪ್ರಕಟ!

2025ರ  ವೈದಿಕ್ ಪ್ರೀಮಿಯರ್ ಲೀಗ್  ಟೂರ್ನಿಯ ದಿನಾಂಕ ಪ್ರಕಟ!

2025ರ ವೈದಿಕ್ ಪ್ರೀಮಿಯರ್ ಲೀಗ್ ಟೂರ್ನಿಯ ದಿನಾಂಕ ಪ್ರಕಟ!


ಬಹು ನಿರೀಕ್ಷಿತ ವೈದಿಕ ಕ್ರೀಡೋತ್ಸವದ ದಿನಾಂಕ ನಿನ್ನೆ ಪ್ರಕಟಿಸಲಾಯಿತು. ವೈದಿಕ ಕ್ರೀಡೋತ್ಸವ ಸಮಿತಿಯು ಈ ಬಾರಿಯ ವೈದಿಕ ಕ್ರೀಡೋತ್ಸವವನ್ನು ಮಾರ್ಚ್ 25- 26 , 2025 ರಂದು ಆಯೋಜಿಸಲಿದೆ ಎಂದು ಸಮಿತಿಯ ಆಯೋಜಕರಲ್ಲಿ ಪ್ರಮುಖರಾದ ಪಂಡಿತ್ ಕಾಶಿನಾಥ್ ಆಚಾರ್ಯ ಇವರು ಪ್ರಕಟಿಸಿರುತ್ತಾರೆ.


ಈ ಬಾರಿಯ ವೈದಿಕ ಕ್ರೀಡೋತ್ಸವ ಯಾವ ರೀತಿ ನಡೆಯಲಿದೆ ಎಂದು ಶೀಘ್ರದಲ್ಲೇ ಆಯೋಜಕರು ತಿಳಿಸಲಿದ್ದಾರೆ ಎಂದು ಅವರು ಹೇಳಿದರು.

ಈ ಟೂರ್ನಮೆಂಟ್ ಶ್ರೀ ಮಹಮಯ ಟೆಂಪಲ್ ಬರಿಮಾರು ಆಟದ ಮೈದಾನದಲ್ಲಿ ನಡೆಯಲಿದೆ.

ಆಟಗಾರರು ಮುಂದಿನ ವರ್ಷದ ಟೂರ್ನಿಯನ್ನು ಎದುರು ನೋಡುತ್ತಿದ್ದಾರೆ.

Leave a Reply

Your email address will not be published. Required fields are marked *