ವಿಶ್ವ ವೃಷ್ಟಿ ಟ್ರೋಫಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ಅದ್ಧೂರಿ ಚಾಲನೆ.
ವಿಶ್ವ ವೃಷ್ಟಿ ಟ್ರೋಫಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ಅದ್ಧೂರಿ ಚಾಲನೆ. ಸಾಲಿಗ್ರಾಮ-ಹಳೆಕೋಟೆ ಮೈದಾನದಲ್ಲಿ ವೃಷ್ಟಿ ಸಾಲಿಗ್ರಾಮ 20 ರ ಸಂಭ್ರಮದ ಅಂಗವಾಗಿ ಆಯೋಜಿಸಿದ ರಾಜ್ಯ ಮಟ್ಟದ ವಿಶ್ವ ವೃಷ್ಟಿ ಟ್ರೋಫಿ-2026 ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟಕ್ಕೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಗಿನ್ನಿಸ್ ಬುಕ್ ದಾಖಲೆಯ ಖ್ಯಾತ ಈಜು...
Read More
