ಹೊನ್ನಾವರ ಭಾಗದ ಕ್ರೀಡಾಪಟುಗಳಿಗೆ ಯು.ಆರ್ ಸ್ಪೋರ್ಟ್ಸ್ ಬೆಳಕಾಗಲಿ-ಡಾ.ಕಿರಣ್ ಬಳ್ಕೂರ
ಹೊನ್ನಾವರ ಭಾಗದ ಕ್ರೀಡಾಪಟುಗಳಿಗೆ ಯು.ಆರ್ ಸ್ಪೋರ್ಟ್ಸ್ ಬೆಳಕಾಗಲಿ-ಡಾ.ಕಿರಣ್ ಬಳ್ಕೂರ ಹೊನ್ನಾವರ: ಮಣಿಪಾಲದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ “ಯು.ಆರ್. ಸ್ಪೋರ್ಟ್ಸ್” ಇದೀಗ ಹೊನ್ನಾವರದಲ್ಲಿಯೂ ತನ್ನ ಹೊಸ ಶಾಖೆಯನ್ನು ಸ್ಥಾಪಿಸಿಕೊಂಡಿದೆ. ಪ್ರಸಿದ್ಧ ಪಾಲುದಾರರಾದ ಶ್ರೀ ಪ್ರವೀಣ್ ಪಿತ್ರೋಡಿ ಮತ್ತು ಶ್ರೀ ದೇವರಾಜ್ ಸಾಲ್ಯಾನ್ ಅವರ ನೇತೃತ್ವದಲ್ಲಿ ನವೀನ ಕ್ರೀಡಾ ಮಳಿಗೆಯನ್ನು ಭವ್ಯವಾಗಿ ಉದ್ಘಾಟಿಸಲಾಯಿತು....
Read More
