ಶಾರ್ಜಾ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಸೌಹಾರ್ದತೆಯ ಕ್ರಿಕೆಟ್ ಹಬ್ಬ-ಯುನೈಟೆಡ್ ಕಾಪು ಟ್ರೋಫಿ-2025
ಶಾರ್ಜಾ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಸೌಹಾರ್ದತೆಯ ಕ್ರಿಕೆಟ್ ಹಬ್ಬ-ಯುನೈಟೆಡ್ ಕಾಪು ಟ್ರೋಫಿ-2025 ಟೆನಿಸ್ಬಾಲ್ ಕ್ರಿಕೆಟ್ ಇತಿಹಾಸದಲ್ಲೇ ಮೊತ್ತ ಮೊದಲಬಾರಿಗೆ ಶಾರ್ಜಾ ಅಂತರಾಷ್ಟ್ರೀಯ ಮೈದಾನದಲ್ಲಿ ಕಳೆದ ಬಾರಿ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿದ್ದ ಯುನೈಟೆಡ್ ಕಾಪು ಯುಎಇ ತಂಡ ಈ ಬಾರಿ ಸೀಸನ್ 6 ರ ಯುನೈಟೆಡ್ ಕಾಪು ಟ್ರೋಫಿ ಕ್ರಿಕೆಟ್ ಪಂದ್ಯಾಟ...
Read More
