ಕರುಣ್ ನಾಯರ್‌ಗೆ ಆದ ಅನ್ಯಾಯ ಭಾರತೀಯ ಕ್ರಿಕೆಟ್‌ನಲ್ಲಿ ಯಾರಿಗೂ ಆಗಿಲ್ಲ..!
ಅವನ ಜಾಗದಲ್ಲಿ ಮುಂಬೈನ ಆಟಗಾರನೇನಾದರೂ ಇದ್ದಿದ್ದರೆ ಇಷ್ಟು ಹೊತ್ತಿಗೆ 50 ಟೆಸ್ಟ್ ಪಂದ್ಯವಾಡಿ ಬಿಡುತ್ತಿದ್ದ. ಆದರೆ.. ಇವನು ಮುಂಬೈನವನಲ್ಲ.. ಭಾರತೀಯ ಕ್ರಿಕೆಟ್’ನಲ್ಲಿ ಸದಾ ತುಳಿತಕ್ಕೊಳಗಾಗುತ್ತಲೇ ಬಂದಿರುವ ಕರ್ನಾಟಕದ ಆಟಗಾರ.. ಬಹುಶಃ ಅದೇ ಮಹಾಪರಾಧವಾಯಿತೋ ಏನೋ..! ಇಲ್ಲವಾದರೆ ಟೆಸ್ಟ್ ಕ್ರಿಕೆಟ್’ನಲ್ಲಿ ತ್ರಿಶತಕ ಬಾರಿಸಿದ್ದ ಆಟಗಾರನೊಬ್ಬನಿಗೆ ಈ ಪರಿ ಅನ್ಯಾಯವಾಗಲು ಹೇಗೆ...
Read More
