ಅವಿಘ್ನ ಸೃಷ್ಟಿ ಟ್ರೋಫಿ – 2026 ಕ್ರಿಕೆಟ್ ಪಂದ್ಯಾಟ
ಅವಿಘ್ನ ಸೃಷ್ಟಿ ಟ್ರೋಫಿ – 2026 ಕ್ರಿಕೆಟ್ ಪಂದ್ಯಾಟ ಗೆಳೆಯರ ಬಳಗ ಬೀಜಾಡಿ ಮತ್ತು ಆಲೋಕ್ ಇವೆಂಟ್ಸ್ ಪ್ರಸ್ತುತಪಡಿಸುವ ಅವಿಘ್ನ ಸೃಷ್ಟಿ ಟ್ರೋಫಿ – 2026 ಕ್ರಿಕೆಟ್ ಪಂದ್ಯಾಟವು ಮಾರ್ಚ್ 6, 7 ಮತ್ತು 8, 2026ರಂದು ಬೀಜಾಡಿ ಶಾಲಾ ಮೈದಾನದಲ್ಲಿ ನಡೆಯಲಿದೆ. ರಾಜ್ಯಮಟ್ಟದ ಆಹ್ವಾನಿತ ತಂಡಗಳ ನಡುವೆ ನಡೆಯುವ...
Read More
