ಟಿ20 ಕ್ರಿಕೆಟ್ನಲ್ಲಿ ಶತಕಗಳ ಮೂಲಕ ಏರುಗತಿಯಲ್ಲಿರುವ ಸಂಜು ಸ್ಯಾಮ್ಸನ್
ಟಿ20 ಕ್ರಿಕೆಟ್ನಲ್ಲಿ ಶತಕಗಳ ಮೂಲಕ ಏರುಗತಿಯಲ್ಲಿರುವ ಸಂಜು ಸ್ಯಾಮ್ಸನ್ ಭಾರತ ತಂಡದ ಸಂಜು ಸ್ಯಾಮ್ಸನ್, ತನ್ನ ಕ್ರಿಕೆಟ್ ಜೀವನದಲ್ಲಿ ಹಲವು ವೈಫಲ್ಯಗಳನ್ನು ಎದುರಿಸಿದ್ದಾರೆ. 2 ಪಂದ್ಯಗಳಲ್ಲಿ ಸತತ 2 ಶತಕಗಳನ್ನು ಬಾರಿಸಿದ್ದ ಅವರು ಮುಂದಿನ 2 ಪಂದ್ಯಗಳಲ್ಲಿ ಡಕ್ ಔಟ್ ಆಗಿದ್ದರು. ಸತತ 2 ಡಕ್ ಔಟ್ಗಳ ನಂತರ,...
Read More
