ಉಡುಪಿಯಲ್ಲಿ ಸೈಮಂಡ್ಸ್ ಪ್ರೀಮಿಯರ್ ಲೀಗ್ 2025: SPLಸೀಸನ್ 5
ಉಡುಪಿಯಲ್ಲಿ ಸೈಮಂಡ್ಸ್ ಪ್ರೀಮಿಯರ್ ಲೀಗ್ 2025: SPLಸೀಸನ್ 5 ಉಡುಪಿಯ ಸೈಮಂಡ್ಸ್ ಕ್ರಿಕೆಟ್ ಕ್ಲಬ್ ನಡೆಸುತ್ತಿರುವ ಬಹು ನಿರೀಕ್ಷಿತ ಸೈಮಂಡ್ಸ್ ಪ್ರೀಮಿಯರ್ ಲೀಗ್ (SPL) 2025 ಕ್ರಿಕೆಟ್ ಟೂರ್ನಮೆಂಟ್, ಮೇ 11, 2025 ರಂದು ಉಡುಪಿಯ ಕಡಿಯಾಳಿ ಶಾಲಾ ಮೈದಾನದಲ್ಲಿ ಜರುಗಲಿದೆ. ಇದು SPL ನ ಐದನೇ ಆವೃತ್ತಿಯಾಗಿದ್ದು,...
Read More
