ಭಾರತ ಜ್ಯೂನಿಯರ್ ತಂಡಕ್ಕೆ ಆಯುಷ್-ಸೂರ್ಯವಂಶಿ ಓಪನರ್ಸ್
ಭಾರತ ಜ್ಯೂನಿಯರ್ ತಂಡಕ್ಕೆ ಆಯುಷ್-ಸೂರ್ಯವಂಶಿ ಓಪನರ್ಸ್ ಐಪಿಎಲ್’ನಲ್ಲಿ ಅಮೋಘ ಆಟದ ಮೂಲಕ ಗಮನ ಸೆಳೆದಿರುವ ಯುವ ತಾರೆಗಳಾದ ಆಯುಷ್ ಮಹಾತ್ರೆ ಮತ್ತು ವೈಭವ್ ಸೂರ್ಯವಂಶಿ ಭಾರತ ಅಂಡರ್-19 ತಂಡದ ಪರ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಕನ್ನಡಿಗ ತಿಲಕ್ ನಾಯ್ಡು ಮುಂದಾಳತ್ವದ ಬಿಸಿಸಿಐ ಕಿರಿಯರ ಆಯ್ಕೆ ಸಮಿತಿ ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕಾಗಿ...
Read More
