ಕಸ್ತೂರ್ಬಾ ಹಾಸ್ಪಿಟಲ್ ಮಣಿಪಾಲ- ಶಿವ ಬಿಗ್ ಬ್ಯಾಶ್ ಲೀಗ್-2025 ಚಾಂಪಿಯನ್ಸ್
ಕಸ್ತೂರ್ಬಾ ಹಾಸ್ಪಿಟಲ್ ಮಣಿಪಾಲ- ಶಿವ ಬಿಗ್ ಬ್ಯಾಶ್ ಲೀಗ್-2025 ಚಾಂಪಿಯನ್ಸ್ ಕೋಟ- ಶಿವನಾರಾಯಣ ಐತಾಳ್ ಕೋಟ ಇವರ ವೀಕ್ಷಕ ವಿವರಣೆಯ ಸಾರ್ಥಕ 35 ವರ್ಷಗಳ ಸವಿನೆನಪಿಗಾಗಿ ಸಾಲಿಗ್ರಾಮ ಹಳೆಕೋಟೆ ಮೈದಾನದಲ್ಲಿ ಎರಡು ದಿನಗಳ ಕ್ರಿಕೆಟ್ ಪಂದ್ಯಾಟ ಶಿವ ಬಿಗ್ ಬ್ಯಾಶ್ ಲೀಗ್-2025 ವಿಜೃಂಭಣೆಯಿಂದ ಜರುಗಿತು.12 ಪ್ರತಿಷ್ಠಿತ ತಂಡಗಳು ಈ...
Read More
