ದಾಖಲೆಯ 15ನೇ ಬಾರಿ ಇರಾನಿ ಕಪ್ ಗೆದ್ದ ರಣಜಿ ಚಾಂಪಿಯನ್ ಮುಂಬೈ!
ಅಜಿಂಕ್ಯ ರಹಾನೆ ನಾಯಕತ್ವದ ಬಲಾಢ್ಯ ಮುಂಬೈ ತಂಡ, ದಾಖಲೆಯ 15ನೇ ಬಾರಿ ಇರಾನಿ ಕಪ್ ಟ್ರೋಫಿಯನ್ನು ಗೆದ್ದುಕೊಂಡಿದೆ. 1997-98ರ ನಂತರ ಮುಂಡ ತಂಡ ಇರಾನಿ ಕಪ್ ಗೆಲ್ಲುತ್ತಿರುವುದು ಇದೇ ಮೊದಲು. 27 ವರ್ಷಗಳಿಂದ ಮರೀಚಿಕೆಯಾಗುತ್ತಾ ಬಂದಿದ್ದ ಇರಾನಿ ಕಪ್ ಟ್ರೋಫಿಯನ್ನು ಮುಂಬೈ ತಂಡ ಕೊನೆಗೂ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಉತ್ತರ...
Read More
