ಟೆನ್ನಿಸ್ ಲೋಕದ ಮಹಾನ್ ದಂತಕಥೆ-ರಾಡ್ ಲೇವರ್
ಟೆನ್ನಿಸ್ನಲ್ಲಿ ವರ್ಷಕ್ಕೆ ನಾಲ್ಕು ಗ್ರಾಂಡ್ಸ್ಲಾಮ್ಗಳಿರುವುದು ಬಹುತೇಕರಿಗೆ ಗೊತ್ತಿರುವ ವಿಷಯ. ಗ್ರಾಂಡ್ ಸ್ಲಾಮ್ವೊಂದನ್ನು ಗೆಲ್ಲುವುದೆಂದರೆ ಅದು ಹರಸಾಹಸದ ಕೆಲಸವೇ ಸರಿ. ಒಂದೇ ಒಂದು ಗ್ರಾಂಡ್ಸ್ಲಾಮ್ ಗೆದ್ದವರನ್ನು ಸಹ ಸಾಧಕರ ಪಟ್ಟಿಯಲ್ಲಿ ಗುರುತಿಸುತ್ತದೆ ಟೆನ್ನಿಸ್ ಲೋಕ.ಹೀಗಿದ್ದಾಗಿಯೂ ನಾಲ್ಕೂ ಗ್ರಾಂಡ್ಸ್ಸ್ಲಾಮ್ಗಳನ್ನು ಗೆದ್ದು ಸಾಧಕರೂ ಇಲ್ಲದಿಲ್ಲ. ತುಂಬ ಕಷ್ಟದ ಸಾಧನೆಯೆನ್ನಿಸಿರುವ ಈ ಬಗೆಯ ಸಾಧನೆಯನ್ನು...
Read More
