ಬೆಳ್ಳಿಪ್ಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿಯಲ್ಲಿಂದು-Concrete State Of Art Cricket Pitch ಮತ್ತು Non Electrical Bowling Machine ಉದ್ಘಾಟನಾ ಸಮಾರಂಭ.
ಕಳೆದ 20 ವರ್ಷಗಳಿಂದ ಬ್ರಹ್ಮಾವರ ಪರಿಸರದಲ್ಲಿ ಲೆದರ್ ಬಾಲ್ ಕೋಚಿಂಗ್ ನಡೆಸುತ್ತಾ,2018 ರಲ್ಲಿ B.A.C.A ಬೆಳ್ಳಿಪ್ಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿಯನ್ನು ಸ್ಥಾಪಿಸಿ,ಅನೇಕ ಯುವ ಪ್ರತಿಭೆಗಳನ್ನು ತನ್ನ ಗರಡಿಯಲ್ಲಿ ಪಳಗಿಸುತ್ತಿದ್ದು, ಬ್ರಹ್ಮಾವರದ ಎಸ್.ಎಮ್.ಎಸ್ ಹಾಗೂ ಬಾರ್ಕೂರಿನ ಎನ್.ಜೆ.ಸಿ ಕಾಲೇಜಿನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ವಿಜಯ್ ಆಳ್ವರವರ ಸಾರಥ್ಯದ “ಬೆಳ್ಳಿಪ್ಪಾಡಿ ಆಳ್ವಾಸ್...
Read More
