ಮೂಲ್ಕಿಯ ಚೈತನ್ಯ A ತಂಡದ ಮಡಿಲಿಗೆ ಸ್ಪಂದನ ಟ್ರೋಫಿ-2019
ಯುವವಾಹಿನಿ (ರಿ) ಬೆಳ್ತಂಗಡಿ ಘಟಕ ದ ಆಶ್ರಯದಲ್ಲಿ ಹಾಗೂ ಯುವವಾಹಿನಿ ಸಂಚಾಲನ ಸಮಿತಿ ಉಜಿರೆ ಇವರ ಆತಿಥ್ಯದಲ್ಲಿ ಉಜಿರೆಯ ಸರಕಾರಿ ಪ್ರೌಢಶಾಲೆಯಲ್ಲಿ ಜರುಗಿದ ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಮಟ್ಟದ ಪಂದ್ಯಾಕೂಟ ಸ್ಪಂದನ ಟ್ರೋಫಿ-2019 ಯನ್ನು ಚೈತನ್ಯ ಸ್ಪೋರ್ಟ್ಸ್ ಕ್ಲಬ್ ಮೂಲ್ಕಿ A ತಂಡ ಗೆದ್ದುಕೊಂಡಿತು. ಫೈನಲ್ ನಲ್ಲಿ...
Read More
