ಯುವವಾಹಿನಿ (ರಿ) ಬೆಳ್ತಂಗಡಿ ಘಟಕ ದ ಆಶ್ರಯದಲ್ಲಿ ಹಾಗೂ ಯುವವಾಹಿನಿ ಸಂಚಾಲನ ಸಮಿತಿ ಉಜಿರೆ ಇವರ ಆತಿಥ್ಯದಲ್ಲಿ ಉಜಿರೆಯ ಸರಕಾರಿ ಪ್ರೌಢಶಾಲೆಯಲ್ಲಿ ಜರುಗಿದ ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಮಟ್ಟದ ಪಂದ್ಯಾಕೂಟ ಸ್ಪಂದನ ಟ್ರೋಫಿ-2019 ಯನ್ನು ಚೈತನ್ಯ ಸ್ಪೋರ್ಟ್ಸ್ ಕ್ಲಬ್ ಮೂಲ್ಕಿ A ತಂಡ ಗೆದ್ದುಕೊಂಡಿತು.
ಫೈನಲ್ ನಲ್ಲಿ ಚೈತನ್ಯ B ತಂಡವನ್ನು ಸೋಲಿಸಿ ಪ್ರಥಮ ಪ್ರಶಸ್ತಿ 20,000 ನಗದು ರನ್ನರ್ಸ್ ತಂಡ 10,000 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದುಕೊಂಡರು.
ಫೈನಲ್ ಪಂದ್ಯದ ಪಂದ್ಯಶ್ರೇಷ್ಟ ಪ್ರಶಸ್ತಿ ಚೈತನ್ಯ A ತಂಡದ ಯೋಗೀಶ್ ಪಡೆದುಕೊಂಡರೆ ಅದೇ ತಂಡದ ಶಿಶಿರ್ ಬೆಸ್ಟ್ ಬೌಲರ್ ಪ್ರಶಸ್ತಿ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ B ತಂಡದ ರಕ್ಷಿತ್ ನಂದಳಿಕೆ ಪಡೆದುಕೊಂಡರು.
ಆರ್.ಕೆ.ಆಚಾರ್ಯ ಕೋಟ