ಕ್ಯಾನ್ಸರ್ ಪೀಡಿತ ಮಕ್ಕಳ ನೆರವಿಗಾಗಿ ‘ಸ್ಪಂದನ ಟ್ರೋಫಿ–2026’
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (MAHE) ಇದರ ಏರ್ ಕಂಡೀಷನ್ ಡಿಪಾರ್ಟ್‌ಮೆಂಟ್ (ಸಾಮಾನ್ಯ ಸೇವೆಗಳ ವಿಭಾಗ) ವತಿಯಿಂದ ಆಯೋಜಿಸಲಾಗುತ್ತಿರುವ “ಸ್ಪಂದನ ಟ್ರೋಫಿ – 2026” ಕ್ರೀಡಾಕೂಟವು ಮಣಿಪಾಲದಲ್ಲಿ ವಿಶಿಷ್ಟ ಸಾಮಾಜಿಕ ಸಂದೇಶದೊಂದಿಗೆ ನಡೆಯಲಿದ್ದು, ಕ್ರೀಡಾಭಿಮಾನಿಗಳ ಗಮನ ಸೆಳೆಯುತ್ತಿದೆ. ಸ್ಪಂದನ ಟ್ರೋಫಿ, ಕೇವಲ ಕ್ರೀಡಾಕೂಟವಾಗಿರದೆ, ಕ್ಯಾನ್ಸರ್ನಿಂದ ಬಳಲುತ್ತಿರುವ ಬಡ ಮಕ್ಕಳ...
Read More
