ಸ್ವಯಂಕೃತ ಪ್ರಮಾದಕ್ಕೆ ಬೆಲೆ ತೆತ್ತ ರಾಹುಲ್!
ಸ್ವಯಂಕೃತ ಪ್ರಮಾದಕ್ಕೆ ಬೆಲೆ ತೆತ್ತ ರಾಹುಲ್! ಹಾಗೆ ನೋಡಿದರೆ ಕನ್ನಡಿಗ ಕೆ.ಎಲ್ ರಾಹುಲ್ ದಯನೀಯ ವೈಫಲ್ಯವನ್ನೇನೂ ಎದುರಿಸಿರಲಿಲ್ಲ. ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಎಡವಿದರೂ ರಾಹುಲ್ ಅವರ ಇತ್ತೀಚಿನ 10 ಟೆಸ್ಟ್ ಇನ್ನಿಂಗ್ಸ್’ಗಳ ಆಟ ನಾಯಕ ರೋಹಿತ್ ಶರ್ಮಾಗಿಂತ ಉತ್ತಮವಾಗಿಯೇ ಇತ್ತು. ಕಳೆದ 10 ಟೆಸ್ಟ್ ಇನ್ನಿಂಗ್ಸ್’ಗಳಲ್ಲಿ ರಾಹುಲ್...
Read More
