ದ್ರಾವಿಡ್ ಕೊಟ್ಟ ಬ್ಯಾಟ್‌ನಲ್ಲಿ ಡಬಲ್ ಸೆಂಚುರಿ ಬಾರಿಸಿದ್ದಳು Queen of Cricket!
2017ರ ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿ. ಬಹುಶಃ ಅದು ಸ್ಮೃತಿ ಮಂಧನಳ ಕ್ರಿಕೆಟ್ ಬದುಕಿನ ದುಸ್ವಪ್ನ. ಅವತ್ತೇನಾದರೂ ಸ್ಮೃತಿ ತನ್ನ ಸಾಮರ್ಥ್ಯಕ್ಕೆ ತಕ್ಕ ಆಟದಲ್ಲಿ 50% ಆಡಿದರೂ ಸಾಕಿತ್ತು, ಭಾರತ ವಿಶ್ವಕಪ್ ಗೆಲ್ಲುತ್ತಿತ್ತು. ಫಸ್ಟ್ ಮ್ಯಾಚ್’ನಲ್ಲಿ ಇಂಗ್ಲೆಂಡ್ ವಿರುದ್ಧ 90 ರನ್ ಗಳಿಸಿದ್ದ ಸ್ಮೃತಿ, 2ನೇ ಪಂದ್ಯದಲ್ಲಿ ವೆಸ್ಟ್...
Read More
