ಇದ್ದಕ್ಕಿದ್ದಂತೆ ನಿವೃತ್ತಿ ಘೋಷಿಸಿದ ರವಿಚಂದ್ರನ್ ಅಶ್ವಿನ್! ಎಡಗೈ ಬ್ಯಾಟ್ಸ್ಮನ್ಗಳ ಶತ್ರು: ಅಶ್ವಿನ್ ಸಾಧನೆ ಏನು?
ಇದ್ದಕ್ಕಿದ್ದಂತೆ ನಿವೃತ್ತಿ ಘೋಷಿಸಿದ ರವಿಚಂದ್ರನ್ ಅಶ್ವಿನ್! ಎಡಗೈ ಬ್ಯಾಟ್ಸ್ಮನ್ಗಳ ಶತ್ರು: ಅಶ್ವಿನ್ ಸಾಧನೆ ಏನು? “ಸರಿಯಾದ ಸಮಯದಲ್ಲಿ ಸರಿಯಾದ ಚೆಂಡನ್ನು ಎಸೆಯುವುದು ಇತಿಹಾಸವನ್ನು ಬದಲಾಯಿಸಬಹುದು. ಬ್ಯಾಟರ್ಗಳ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಆರ್. ಅಶ್ವಿನ್ ಅವರ ರಹಸ್ಯ ಅಸ್ತ್ರವಾಗಿದೆ. ಸ್ಪಿನ್ ಒಂದು ಕಲೆ ಮತ್ತು ಎಲ್ಲಾ ಬೌಲರ್ಗಳು ಅದನ್ನು ಕರಗತ ಮಾಡಿಕೊಳ್ಳಲು...
Read More
