ಬರಿಮಾರು ಮಹಾಮಾಯ ದೇವಸ್ಥಾನ ಮೈದಾನದಲ್ಲಿ ವೈದಿಕ ಕ್ರೀಡೋತ್ಸವದ ಸಂಭ್ರಮ
ಬರಿಮಾರು ಮಹಾಮಾಯ ದೇವಸ್ಥಾನ ಮೈದಾನದಲ್ಲಿ ವೈದಿಕ ಕ್ರೀಡೋತ್ಸವದ ಸಂಭ್ರಮ ಬರಿಮಾರು ಮಹಾಮಾಯ ದೇವಸ್ಥಾನ ಮೈದಾನದಲ್ಲಿ ವೈದಿಕ ಕ್ರೀಡೋತ್ಸವ 2026 ಕ್ರಿಕೆಟ್ ಟೂರ್ನಿಯ 7ನೇ ಆವೃತ್ತಿ ಮಾರ್ಚ್ 15ರಂದು ಏಕಾದಶಿ ದಿನ ಭವ್ಯವಾಗಿ ನಡೆಯಿತು. ವೈದಿಕ ಕ್ರೀಡೋತ್ಸವ ಸಮಿತಿ ವತಿಯಿಂದ ಆಯೋಜಿಸಲಾದ ಈ ಕ್ರೀಡೋತ್ಸವವು ಯಶಸ್ವಿಯಾಗಿ ಸಮಾಪ್ತಿಗೊಂಡಿದ್ದು, ಭಾಗವಹಿಸಿದ ಎಲ್ಲಾ...
Read More
