ಉಡುಪಿ ತೆಂಕಪೇಟೆ ಫ್ರೆಂಡ್ಸ್ ವತಿಯಿಂದ ಜಿಎಸ್‌ಬಿ ಕ್ರಿಕೆಟ್ ಟೂರ್ನಮೆಂಟ್; ಡೇ & ನೈಟ್ ಪಂದ್ಯಾವಳಿ
ಉಡುಪಿ ತೆಂಕಪೇಟೆ ಫ್ರೆಂಡ್ಸ್ ವತಿಯಿಂದ ಜಿಎಸ್‌ಬಿ ಪುರುಷರ ಕ್ರಿಕೆಟ್ ಟೂರ್ನಮೆಂಟ್ ಜನವರಿ 3, 2026 – ಬೀಡಿನಗುಡ್ಡೆ ಮೈದಾನದಲ್ಲಿ ಡೇ & ನೈಟ್ ಪಂದ್ಯಾವಳಿ ಉಡುಪಿ: ತೆಂಕಪೇಟೆ ಫ್ರೆಂಡ್ಸ್ ಉಡುಪಿ ಅವರ ಆಶ್ರಯದಲ್ಲಿ ಜಿಎಸ್‌ಬಿ ಸಮುದಾಯದ ಆಟಗಾರರಿಗೆ ಮೀಸಲಾಗಿರುವ ಪುರುಷರ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿದೆ. 2026ರ ಜನವರಿ 3ರಂದು...
Read More
