ರಿಯಾಜ್ ಬಿ.ಕೆ ಮಾಲೀಕತ್ವದ ಬಹ್ರೇನ್ ಬೌನ್ಸರ್ಸ್ ತಂಡಕ್ಕೆ B.B.L ಚಾಂಪಿಯನ್ಸ್ ಲೀಗ್ ಕಿರೀಟ
Wega west end Arabia, Casa Arabia ಇವರ ಪ್ರಾಯೋಜಕತ್ವದಲ್ಲಿ,ಬಹ್ರೇನ್ ನ ಗಲ್ಫ್ ಏರ್ ಗ್ರೌಂಡ್ ನಲ್ಲಿ ನಡೆದ ಬಹ್ರೇನ್ ಚಾಂಪಿಯನ್ಸ್ ಲೀಗ್ B.B.L-2020 ಫೈನಲ್ ನಲ್ಲಿ ರಿಯಾಜ್ ಬಿ.ಕೆ.ಮಾಲೀಕತ್ವದ ಬಹ್ರೇನ್ ಬೌನ್ಸರ್ಸ್,ಮಂಗಳೂರು ಬಾಯ್ಸ್ ತಂಡವನ್ನು ಸೋಲಿಸಿ ಚಾಂಪಿಯನ್ಸ್ ಪಟ್ಟವನ್ನು ತನ್ನದಾಗಿಸಿಕೊಂಡಿತು. ಬಹ್ರೇನ್ ನ ಈ ಪ್ರತಿಷ್ಟಿತ ಪಂದ್ಯಾವಳಿಯಲ್ಲಿ...
Read More
